ಕ್ಯಾನ್ಸರ್, ಕೋವಿಡ್ -19 ತಂದ ಬಿಕ್ಕಟ್ಟು, ಮತ್ತು ಆಶ್ರಯವಿಲ್ಲದ ಬದುಕು
ಗೀತಾ ಮತ್ತು ಸತೇಂದರ್ ಸಿಂಗ್ ಅವರು ಗೀತಾ’ರ ಕ್ಯಾನ್ಸರ್ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಿಂದ ಮುಂಬೈಗೆ ಆಗಮಿಸಿದ್ದಾರೆ. ಟಾಟಾ ಮೆಮೋರಿಯಲ್ ಆಸ್ಪತ್ರೆಯ ಬಳಿಯ ಫುಟ್‌ಪಾತ್‌ನಲ್ಲಿ ವಾಸಿಸುತ್ತಿರುವ ಇಬ್ಬರಿಗೂ ಕೋವಿಡ್-19 ಧೃಢಪಟ್ಟಿದೆ.