ಪಂಜಾಬ್‌ನ-ಕೃಷಿ-ಕಾರ್ಮಿಕರು-ನಮ್ಮನ್ನು-ಕೀಟಗಳಂತೆ-ಕಾಣುತ್ತಾರೆ

West Delhi, National Capital Territory of Delhi

Apr 04, 2021

ಪಂಜಾಬ್‌ನ ಕೃಷಿ ಕಾರ್ಮಿಕರು: 'ನಮ್ಮನ್ನು ಕೀಟಗಳಂತೆ ಕಾಣುತ್ತಾರೆ'

ಪಶ್ಚಿಮ ದೆಹಲಿಯ ಟಿಕ್ರಿ ಪ್ರತಿಭಟನಾ ಸ್ಥಳದಲ್ಲಿ ಹೋರಾಟದಲ್ಲಿ ನಿರತರಾಗಿರುವ 70 ವರ್ಷದ ತಾರಾವಂತಿ ಕೌರ್ ಅವರು ಪಂಜಾಬ್‌ನ ದಲಿತ ಕೃಷಿ ಕಾರ್ಮಿಕರಲ್ಲಿ ಒಬ್ಬರಾಗಿದ್ದು, ಕೇಂದ್ರದ ಹೊಸ ಕಾನೂನುಗಳು ಅವರ ಬದುಕಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ ಎನ್ನುವುದು ಅವರ ಅಭಿಪ್ರಾಯ

Want to republish this article? Please write to zahra@ruralindiaonline.org with a cc to namita@ruralindiaonline.org

Author

Sanskriti Talwar

ಸಂಸ್ಕೃತಿ ತಲ್ವಾರ್ ನವದೆಹಲಿ ಮೂಲದ ಸ್ವತಂತ್ರ ಪತ್ರಕರ್ತರು ಮತ್ತು 2023ರ ಪರಿ ಎಂಎಂಎಫ್ ಫೆಲೋ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.