ಪಶ್ಚಿಮ ಬಂಗಾಳದ ಪೂರ್ವ ಕೋಲ್ಕತ್ತಾದಲ್ಲಿರುವ ಜೌಗು ಪ್ರದೇಶದಲ್ಲಿ ಮಾಮೋನಿ ಚಿತ್ರಕಾರ್ ಮೀನುಗಾರರು, ರೈತರು ಹಾಗೂ ಗದ್ದೆಗಳನ್ನು ಹೊಂದಿರುವ ವಿಶಿಷ್ಟ ಭೂಪ್ರದೇಶದ ಕಥೆಗಳನ್ನು ಹೇಳುಲು ಪಟಚಿತ್ರವನ್ನು ರಚಿಸುತ್ತಿದ್ದಾರೆ
ನೊಬಿನಾ ಗುಪ್ತಾ ಓರ್ವ ದೃಶ್ಯ ಕಲಾವಿದೆ, ಶಿಕ್ಷಣತಜ್ಞ ಮತ್ತು ಸಂಶೋಧಕರು. ಅವರು ಸಾಮಾಜಿಕ-ಪ್ರಾದೇಶಿಕ ವಾಸ್ತವತೆಗಳು, ಹವಾಮಾನ ತುರ್ತುಸ್ಥಿತಿಗಳು ಮತ್ತು ನಡವಳಿಕೆಯ ಬದಲಾವಣೆಗಳ ನಡುವಿನ ಸಂಬಂಧಗಳ ಬಗ್ಗೆ ಕೆಲಸ ಮಾಡುತ್ತಾರೆ. ಸೃಜನಾತ್ಮಕ ಪರಿಸರ ವಿಜ್ಞಾನದ ಮೇಲಿನ ಅವರ ಆಸಕ್ತಿ ಡಿಸ್ಸೆಪಿಯರಿಂಗ್ ಡೈಲಾಗ್ಸ್ ಕಲೆಕ್ಟಿವ್ ಅನ್ನು ಪ್ರಾರಂಭಿಸಲು ಮತ್ತು ಅದನ್ನು ನಡೆಸಲು ಪ್ರಚೋದನೆಯನ್ನು ನೀಡಿತು.
Author
Saptarshi Mitra
ಸಪ್ತರ್ಷಿ ಮಿತ್ರ ಕೋಲ್ಕತ್ತಾ ಮೂಲದ ವಾಸ್ತುಶಿಲ್ಪಿ ಮತ್ತು ಡೆವಲಪ್‌ಮೆಂಟಲ್ ತಜ್ಞ. ಇವರು ಸ್ಪೇಸ್, ಸಂಸ್ಕೃತಿ ಮತ್ತು ಸಮಾಜದಲ್ಲಿರುವ ಆಂತರಿಕ ವಿಭಜನೆಗಳ ಬಗ್ಗೆ ಕೆಲಸ ಮಾಡುತ್ತಿದ್ದಾರೆ.
Editor
Dipanjali Singh
ದೀಪಾಂಜಲಿ ಸಿಂಗ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಅವರು ಪರಿ ಲೈಬ್ರರಿಗಾಗಿ ದಾಖಲೆಗಳನ್ನು ಸಂಶೋಧಿಸುತ್ತಾರೆ ಮತ್ತು ಸಂಗ್ರಹಿಸುತ್ತಾರೆ.
Translator
Charan Aivarnad
ಚರಣ್ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು charanaivar@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.