all-work-and-no-play-for-cricket-ball-makers-kn

Meerut, Uttar Pradesh

Jul 17, 2023

ಕ್ರಿಕೆಟ್‌ ಬಾಲ್‌ ತಯಾರಕರು: ಆಟವೇ ಇಲ್ಲ, ಕೆಲಸವೇ ಎಲ್ಲ

ಫಳಫಳನೆ ಹೊಳೆಯುವ ಕೆಂಪು ಚೆಂಡು ಕ್ರಿಕೆಟ್‌ ಆಟದ ಕೇಂದ್ರಬಿಂದು. ಇದನ್ನು ಮೀರತ್‌ ಅತ್ಯಂತ ನುರಿತ ಕುಶಲಕರ್ಮಿಗಳು ತಯಾರಿಸುತ್ತಾರೆ. ಅವರು ಗಂಟೆಗಳ ಕಾಲ ಟ್ಯಾನಿಂಗ್‌, ಗ್ರೀಸಿಂಗ್‌, ಕಟ್ಟಿಂಗ್‌, ಹೊಲಿಯುವುದು, ಆಕಾರ ನೀಡುವುದು, ಪಾಲಿಷ್‌ ಮಾಡುವುದು ಮತ್ತು ಸ್ಟಾಂಪಿಂಗ್‌ ಮಾಡುವ ಕೆಲಸಗಳನ್ನು ಮಾಡುತ್ತಾರೆ. ಕ್ರಿಕೆಟ್‌ ಆಟದ ಸುತ್ತಲಿನ ಗ್ಲಾಮರ್‌ ಹೊರತಾಗಿಯೂ ಈ ಉದ್ಯೋಗ ಇಂದಿಗೂ ಜಾತಿ ಆಧಾರಿತ ಉದ್ಯೋಗವಾಗಿ ಮುಂದುವರೆದಿದೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Shruti Sharma

ಶ್ರುತಿ ಶರ್ಮಾ MMF-PARI ಫೆಲೋ (2022-23). ಅವರು ಕಲ್ಕತ್ತಾದ ಸಮಾಜಶಾಸ್ತ್ರ ಅಧ್ಯಯನ ಕೇಂದ್ರದಲ್ಲಿ ಭಾರತದಲ್ಲಿ ಕ್ರೀಡಾ ಸರಕುಗಳ ಉತ್ಪಾದನೆಯ ಸಾಮಾಜಿಕ ಇತಿಹಾಸದ ಕುರಿತು ಪಿಎಚ್‌ಡಿ ಮಾಡಲು ಕೆಲಸ ಮಾಡುತ್ತಿದ್ದಾರೆ.

Editor

Riya Behl

ರಿಯಾ ಬೆಹ್ಲ್‌ ಅವರು ಲಿಂಗತ್ವ ಮತ್ತು ಶಿಕ್ಷಣದ ಕುರಿತಾಗಿ ಬರೆಯುವ ಮಲ್ಟಿಮೀಡಿಯಾ ಪತ್ರಕರ್ತರು. ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ (ಪರಿ) ಹಿರಿಯ ಸಹಾಯಕ ಸಂಪಾದಕರಾಗಿದ್ದ ರಿಯಾ, ಪರಿಯ ಕೆಲಸಗಳನ್ನು ತರಗತಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.