in-tinsukia-singing-lessons-for-birbol-kn

Tinsukia, Assam

Oct 31, 2024

ತಿನ್‌ಸುಕಿಯಾದ ಬೀರಬಲ್ಲಗೆ ಹಾಡಿನೊಂದಿಗೆ ಪಾಠ

ಆನೆಗಳಿಗೆ ತರಬೇತಿ ನೀಡುವ ಶರತ್ ಮೋರನ್ ಅವರು ಹಾಡುಗಳನ್ನು ಹಾಡಿ ಅವುಗಳನ್ನು ಪಳಗಿಸುತ್ತಾರೆ

Want to republish this article? Please write to [email protected] with a cc to [email protected]

Author

Himanshu Chutia Saikia

ಪ್ರಸ್ತುತ ಮುಂಬೈ ನಗರದಲ್ಲಿ ನೆಲೆಸಿರುವ ಹಿಮಾಂಶು ಶುಟಿಯಾ ಸೈಕಿಯಾ ಅಸ್ಸಾಂ ಮೂಲದ ಸ್ವತಂತ್ರ ಸಾಕ್ಷ್ಯಚಿತ್ರ ನಿರ್ಮಾಪಕ, ಚಲನಚಿತ್ರ ಸಂಪಾದಕ ಮತ್ತು ಸಂಗೀತಗಾರ. ಅವರು 2021ರ ಪರಿ ಫೆಲೋ ಗೌರವಕ್ಕೆ ಪಾತ್ರರಾಗಿದ್ದರು.

Photographs

Pranshu Protim Bora

ಪ್ರಾಂಶು ಪ್ರೋತಿಮ್ ಬೋರಾ ಮುಂಬೈ ಮೂಲದ ಛಾಯಾಗ್ರಾಹಕರು. ಅಸ್ಸಾಮಿನ. ಜೋರ್ಹತ್ ಪ್ರದೇಶದಿಂದ ಅವರು ಈಶಾನ್ಯ ಭಾರತದ ಜಾನಪದ ಸಂಪ್ರದಾಯಗಳನ್ನು ಉತ್ಸುಕತೆಯಿಂದ ಅನ್ವೇಷಿಸುತ್ತಿದ್ದಾರೆ.

Editor

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Translator

Charan Aivarnad

ಚರಣ್‌ ಐವರ್ನಾಡು ಅವರು ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕ, ಅನುವಾದಕ ಮತ್ತು ಸ್ವತಂತ್ರ ಪತ್ರಕರ್ತ. ಇವರು ಸ್ಥಳೀಯ ಇತಿಹಾಸ, ಜಾನಪದ, ರಾಜಕೀರ ಮತ್ತು ಲಿಂಗತ್ವ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯುತ್ತಾರೆ. ಇವರು ಸಮಾಜೋ-ರಾಜಕೀಯ ವಿಷಯಗಳ ಬಗ್ಗೆ ಡಿಜಿಟಲ್‌ ಕಂಟೆಂಟ್‌ಗಳನ್ನು ಮಾಡುತ್ತಾರೆ. ಇವರನ್ನು ಈ ಇ-ಮೇಲ್‌ ಮೂಲಕ ಸಂಪರ್ಕಿಸಬಹುದು: [email protected]