ʼದೆಹಲಿಯ-ತನಕ-ನಾವು-ನುಡಿಸುತ್ತಾ-ಕುಣಿಯುತ್ತ-ಹೋಗುತ್ತೇವೆʼ

Nashik, Maharashtra

Feb 22, 2021

ʼದೆಹಲಿಯ ತನಕ ನಾವು ನುಡಿಸುತ್ತಾ, ಕುಣಿಯುತ್ತ ಹೋಗುತ್ತೇವೆʼ

ಮಹಾರಾಷ್ಟ್ರದ ವಿವಿಧ ಜಿಲ್ಲೆಗಳ ಸುಮಾರು 1,000 ರೈತರು, (ಅವರಲ್ಲಿ ಹೆಚ್ಚಿನವರು ಆದಿವಾಸಿಗಳು) ವ್ಯಾನ್‌, ಟೆಂಪೊ, ಜೀಪ್‌ ಮತ್ತು ಕಾರುಗಳಲ್ಲಿ ದೆಹಲಿಯಲ್ಲಿರುವ ಪ್ರತಿಭಟನಾಕಾರರನ್ನು ಸೇರಲು ಪ್ರಯತ್ನಿಸುತ್ತಿದ್ದಾರೆ. ಇದೊಂದು ವರ್ಣರಂಜಿತ ಮತ್ತು ದೃಢ ನಿಶ್ಚಯದೊಂದಿಗೆ ಹೊರಟಿರುವ ತಂಡವಾಗಿದೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Shraddha Agarwal

ಶೃದ್ಧಾ ಅಗರ್‌ವಾಲ್‌ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರ್ತಿ ಮತ್ತು ಕಂಟೆಂಟ್‌ ಎಡಿಟರ್.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.