ʼಭಾರ-ಹೊತ್ತು-ಹೊತ್ತು-ತಲೆ-ನೋವು-ಬರುತ್ತದೆʼ

Tarn Taran, Punjab

Aug 27, 2022

ʼಭಾರ ಹೊತ್ತು ಹೊತ್ತು ತಲೆ ನೋವು ಬರುತ್ತದೆʼ

ಸಾಲ ಮತ್ತು ಅಪಮಾನದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಹವೇಲಿ ಗ್ರಾಮದ ದಲಿತ ಮಹಿಳೆಯರು, ದನದ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸುವ ಮತ್ತು ಜಾಟ್ ಸಿಖ್ ಮನೆಗಳಲ್ಲಿ ಸಗಣಿಯನ್ನು ಸಂಗ್ರಹಿಸುವವರು, ಇವರು ತಾವು ತೆಗೆದುಕೊಂಡ ಮುಂಗಡಗಳಿಗಾಗಿ ತಮ್ಮ ವೇತನದ ಒಂದು ಭಾಗವನ್ನು ಕಳೆದುಕೊಳ್ಳುತ್ತಾರೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Sanskriti Talwar

ಸಂಸ್ಕೃತಿ ತಲ್ವಾರ್ ನವದೆಹಲಿ ಮೂಲದ ಸ್ವತಂತ್ರ ಪತ್ರಕರ್ತರು ಮತ್ತು 2023ರ ಪರಿ ಎಂಎಂಎಫ್ ಫೆಲೋ.

Editor

Kavitha Iyer

ಕವಿತಾ ಅಯ್ಯರ್ 20 ವರ್ಷಗಳಿಂದ ಪತ್ರಕರ್ತರಾಗಿದ್ದಾರೆ. ಇವರು ‘ಲ್ಯಾಂಡ್‌ಸ್ಕೇಪ್ಸ್ ಆಫ್ ಲಾಸ್: ದಿ ಸ್ಟೋರಿ ಆಫ್ ಆನ್ ಇಂಡಿಯನ್ ಡ್ರಾಟ್’ (ಹಾರ್ಪರ್ ಕಾಲಿನ್ಸ್, 2021) ನ ಲೇಖಕಿ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.