ತಮ್ಮ ಊರಿನ ಹೊಲಗಳಲ್ಲಿ ಮೆಕ್ಕೆಜೋಳವನ್ನು ಬೆಳೆದು ಸಂಪಾದಿಸುವುದಕ್ಕಿಂತಲೂ ಹರಿಯಾಣದಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವ ಮೂಲಕ ಹೆಚ್ಚು ಸಂಪಾದಿಸುವ ಬಿಹಾರದ ಲಕ್ಷಾಂತರ ರೈತರಲ್ಲಿ ರಮೇಶ್ ಶರ್ಮಾ ಕೂಡಾ ಒಬ್ಬರು.
2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.
See more stories
Translator
Shankar N. Kenchanuru
ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.