ಈ-ವರ್ಷ-ಲೋಹ್ರಿ-ಬೆಂಕಿಯಲ್ಲಿ-ನಮ್ಮ-ಮೂರ್ಖತನದ-ದಹನ

Sonipat, Haryana

Mar 23, 2021

ಈ ವರ್ಷ ಲೋಹ್ರಿ ಬೆಂಕಿಯಲ್ಲಿ ನಮ್ಮ ಮೂರ್ಖತನದ ದಹನ

ಜನವರಿ 13ರಂದು, ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಪಂಜಾಬ್ ಮತ್ತು ಭಾರತದ ಉತ್ತರ ಭಾಗಗಳಲ್ಲಿ ಜನಪ್ರಿಯ ಹಬ್ಬವಾದ ಲೋಹ್ರಿಯಂದು ಪವಿತ್ರ ಬೆಂಕಿಯಲ್ಲಿ ಮೂರು ಜನ ವಿರೋಧಿ ಮಸೂದೆಗಳನ್ನು ಸುಡುವ ಮೂಲಕ ತಮ್ಮ ಹಬ್ಬವನ್ನು ಆಚರಿಸಿದರು

Want to republish this article? Please write to zahra@ruralindiaonline.org with a cc to namita@ruralindiaonline.org

Author

Anustup Roy

ಅನುಸ್ತುಪ್‌ ರಾಯ್‌ ಕೊಲ್ಕತಾ ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು ತಮ್ಮ ಕೋಡ್‌ ಬರೆಯುವ ಕೆಲಸದಿಂದ ಬಿಡುವು ದೊರೆತಾಗಲೆಲ್ಲ ಕೆಮೆರಾದೊಂದಿಗೆ ಭಾರತ ಸುತ್ತಲು ಹೊರಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.