ಕೆಲವರು-ಈಗ-ದಿನಂಪ್ರತಿ-ಕೇವಲ-ಒಂದು-ಹೊತ್ತಿನ-ಊಟವನ್ನಷ್ಟೇ-ಮಾಡುತ್ತಿದ್ದಾರೆ

Bengaluru, Karnataka

Feb 03, 2022

ಕೆಲವರು ಈಗ ದಿನಂಪ್ರತಿ ಕೇವಲ ಒಂದು ಹೊತ್ತಿನ ಊಟವನ್ನಷ್ಟೇ ಮಾಡುತ್ತಿದ್ದಾರೆ

ಬೆಂಗಳೂರಿನ ಅನೇಕ ದಿನಗೂಲಿ ನೌಕರರಿಗೆ ಕೋವಿಡ್‌-19ನಿಂದಾಗಿ ಯಾವುದೇ ಆದಾಯ ಅಥವಾ ಆಶ್ರಯವಿಲ್ಲದಂತಾಗಿದೆ

Translator

Shailaja G. P.

Want to republish this article? Please write to [email protected] with a cc to [email protected]

Author

Sweta Daga

ಶ್ವೇತಾ ದಾಗಾ ಬೆಂಗಳೂರು ಮೂಲದ ಬರಹಗಾರರು ಮತ್ತು ಛಾಯಾಗ್ರಾಹಕರು ಮತ್ತು 2015ರ ಪರಿ ಫೆಲೋ. ಅವರು ಮಲ್ಟಿಮೀಡಿಯಾ ವೇದಿಕೆಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಹವಾಮಾನ ಬದಲಾವಣೆ, ಲಿಂಗ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಬರೆಯುತ್ತಾರೆ.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.