ಕ್ಯಾನ್ಸರ್-ಕೋವಿಡ್--19-ತಂದ-ಬಿಕ್ಕಟ್ಟು-ಮತ್ತು-ಆಶ್ರಯವಿಲ್ಲದ-ಬದುಕು

Mumbai, Maharashtra

Jul 10, 2021

ಕ್ಯಾನ್ಸರ್, ಕೋವಿಡ್ -19 ತಂದ ಬಿಕ್ಕಟ್ಟು, ಮತ್ತು ಆಶ್ರಯವಿಲ್ಲದ ಬದುಕು

ಗೀತಾ ಮತ್ತು ಸತೇಂದರ್ ಸಿಂಗ್ ಅವರು ಗೀತಾ’ರ ಕ್ಯಾನ್ಸರ್ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಿಂದ ಮುಂಬೈಗೆ ಆಗಮಿಸಿದ್ದಾರೆ. ಟಾಟಾ ಮೆಮೋರಿಯಲ್ ಆಸ್ಪತ್ರೆಯ ಬಳಿಯ ಫುಟ್‌ಪಾತ್‌ನಲ್ಲಿ ವಾಸಿಸುತ್ತಿರುವ ಇಬ್ಬರಿಗೂ ಕೋವಿಡ್-19 ಧೃಢಪಟ್ಟಿದೆ.

Author

Aakanksha

Translator

N. Manjunath

Want to republish this article? Please write to zahra@ruralindiaonline.org with a cc to namita@ruralindiaonline.org

Author

Aakanksha

ಆಕಾಂಕ್ಷಾ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರರು ಮತ್ತು ಛಾಯಾಗ್ರಾಹಕರು. ಎಜುಕೇಷನ್ ತಂಡದೊಂದಿಗೆ ಕಂಟೆಂಟ್ ಎಡಿಟರ್ ಆಗಿರುವ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲಿನ ವಿಷಯಗಳನ್ನು ದಾಖಲಿಸಲು ತರಬೇತಿ ನೀಡುತ್ತಾರೆ.

Translator

N. Manjunath