ಗ್ರಾಮೀಣ-ಆರೋಗ್ಯಾಧಿಕಾರಿಗಳ-ಹೊರತಾಗಿ-ನಾವು-ಅಸಹಾಯಕರುʼ

Narayanpur, Chhattisgarh

Jul 16, 2022

‘ಗ್ರಾಮೀಣ ಆರೋಗ್ಯ ವ್ಯವಸ್ಥಾಪಕರ ಹೊರತಾಗಿ, ನಾವು ಅಸಹಾಯಕರುʼ

ಛತ್ತಿಸ್‌ಗಡದ ನಾರಾಯಣ್‌ಪುರ್‌ ಜಿಲ್ಲೆಯ ಆದಿವಾಸಿ ವಲಯವೊಂದರ ಹಿರಿಯ ಗ್ರಾಮೀಣ ಆರೋಗ್ಯಾಧಿಕಾರಿ, ಊರ್ಮಿಳ ದುಗ್ಗ ಅವರು ನಿರ್ವಹಿಸುವ ಕೆಲಸಗಳ ಪಟ್ಟಿ ದೀರ್ಘವಾಗಿದ್ದು, ಇಂತಹ ಗ್ರಾಮೀಣ ಆರೋಗ್ಯ ವ್ಯವಸ್ಥಾಪಕರ ಪರಿಶ್ರಮದಿಂದಾಗಿ, ಸಾರ್ವಜನಿಕ ಸ್ವಾಸ್ಥ್ಯ ವ್ಯವಸ್ಥೆಯು ಕ್ರಿಯಾಶೀಲವಾಗಿದೆ

Want to republish this article? Please write to [email protected] with a cc to [email protected]

Author

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.