ನೋವಿನ-ಹೊಲದಲ್ಲಿ-ನಲುಗುವ-ಹೂಗಳು

Ahmedabad, Gujarat

May 05, 2021

ನೋವಿನ ಹೊಲದಲ್ಲಿ ನಲುಗುವ ಹೂಗಳು

ಉತ್ತರಪ್ರದೇಶದಲ್ಲಿ ದಲಿತ ಯುವತಿಯರ ಮೇಲೆ ಎಸಗಲಾಗುತ್ತಿರುವ ನಿರಂತರ ಮತ್ತು ಭೀಕರ ದೌರ್ಜನ್ಯಗಳಿಗೆ ಪ್ರತಿಕ್ರಿಯೆಯಾಗಿ ಈ ಕವಿತೆ ನಿಮ್ಮ ಓದಿಗಾಗಿ

Want to republish this article? Please write to [email protected] with a cc to [email protected]

Author

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.

Illustration

Antara Raman

ಸಾಮಾಜಿಕ ಪ್ರಕ್ರಿಯೆಗಳು ಮತ್ತು ಪೌರಾಣಿಕ ಚಿತ್ರಣಗಳಲ್ಲಿ ಆಸಕ್ತಿ ಹೊಂದಿರುವ ಅಂತರಾ ರಾಮನ್, ಚಿತ್ರಕಾರರು ಮತ್ತು ವೆಬ್‌ಸೈಟ್ ವಿನ್ಯಾಸಕರು. ಬೆಂಗಳೂರಿನ ಸೃಷ್ಟಿ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯ ಪದವೀಧರೆಯಾಗಿರುವ ಅವರು, ಕಥೆ ಹೇಳುವುದು ಮತ್ತು ಸಚಿತ್ರ ವಿವರಣೆಯನ್ನು ಪರಸ್ಪರ ಪೂರಕಗಳೆಂದು ಭಾವಿಸುತ್ತಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.