ರೈಲಿನೊಳಗೆ-ಹೇಗೋ-ಸ್ಥಳ-ಗಿಟ್ಟಿಸಿಕೊಳ್ಳುವ-ಪ್ರಯತ್ನದಲ್ಲಿ

Mumbai Suburban, Maharashtra

Aug 06, 2022

ರೈಲಿನೊಳಗೆ ಹೇಗೋ ಸ್ಥಳ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ

ಮೊಹಮ್ಮದ್ ಶಮೀಮ್ ಈ ಮಹಾಮಾರಿಯ ವರ್ಷದಲ್ಲಿ ಅನುಭವಿಸಿದ ಎರಡು ಬಾರಿಯ ವೇತನ ನಷ್ಟವನ್ನು ನಿಭಾಯಿಸಲು ಸಾಧ್ಯವಾಗದೆ ತನ್ನ ಯುಪಿ ಗ್ರಾಮಕ್ಕೆ ಮರಳುತ್ತಿದ್ದಾರೆ - ಎರಡನೇ ಅಲೆಯಲ್ಲಿ ಹೊರಟಿರುವ ಇತರ ವಲಸಿಗರಂತೆ. ಅವರ ಉತ್ತರ ಮುಂಬೈ ಕೊಳೆಗೇರಿ ಕಾಲೋನಿಯಲ್ಲಿರುವ ಅನೇಕರು ಈಗಾಗಲೇ ತಮ್ಮ ಊರುಗಳಿಗೆ ಹೊರಟಿದ್ದಾರೆ

Want to republish this article? Please write to [email protected] with a cc to [email protected]

Author

Kavitha Iyer

ಕವಿತಾ ಅಯ್ಯರ್ 20 ವರ್ಷಗಳಿಂದ ಪತ್ರಕರ್ತರಾಗಿದ್ದಾರೆ. ಇವರು ‘ಲ್ಯಾಂಡ್‌ಸ್ಕೇಪ್ಸ್ ಆಫ್ ಲಾಸ್: ದಿ ಸ್ಟೋರಿ ಆಫ್ ಆನ್ ಇಂಡಿಯನ್ ಡ್ರಾಟ್’ (ಹಾರ್ಪರ್ ಕಾಲಿನ್ಸ್, 2021) ನ ಲೇಖಕಿ.

Editor

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.