ಲಾಕ್‌ಡೌನ್‌ನ-ಆಘಾತಕ್ಕೊಳಗಾಗಿರುವ-ಕೊಲ್ಕತ್ತಾದ-ಮಕ್ಕಳ-ಆಸ್ಪತ್ರೆ

Kolkata, West Bengal

Apr 24, 2021

ಲಾಕ್‌ಡೌನ್‌ನ ಆಘಾತಕ್ಕೊಳಗಾಗಿರುವ ಕೊಲ್ಕತ್ತಾದ ಮಕ್ಕಳ ಆಸ್ಪತ್ರೆ

ಲಾಕ್‌ಡೌನ್‌ ವ್ಯವಸ್ಥೆಗಳಿಂದ ಉಂಟಾದ ಅಸಹಾಯಕತೆ, ಸಾಮಾಜಿಕ ಕಳಂಕದಿಂದಾಗಿ ಕೇವಲ ಶೇ. ೪೦ರಷ್ಟು ಆರೋಗ್ಯ ಕಾರ್ಯಕರ್ತರ ಹಾಜರಾತಿ, ಹಾಗೂ ಹಣಕಾಸಿನ ಸಮಸ್ಯೆಗಳ ಹೊರತಾಗಿಯೂ ಇನ್ಸ್ಟಿಟ್ಯೂಟ್‌ ಆಫ್‌ ಚೈಲ್ಡ್‌ ಹೆಲ್ತ್‌ನ ಸಿಬ್ಬಂದಿಗಳು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ.

Want to republish this article? Please write to [email protected] with a cc to [email protected]

Author

Ritayan Mukherjee

ರಿತಾಯನ್ ಮುಖರ್ಜಿ ಕೋಲ್ಕತಾ ಮೂಲದ ಛಾಯಾಗ್ರಾಹಕ ಮತ್ತು ಪರಿ ಸೀನಿಯರ್ ಫೆಲೋ. ಅವರು ಭಾರತದ ಗ್ರಾಮೀಣ ಮತ್ತು ಅಲೆಮಾರಿ ಸಮುದಾಯಗಳ ಜೀವನವನ್ನು ದಾಖಲಿಸುವ ದೀರ್ಘಕಾಲೀನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.