and-then-i-begin-my-naam-[song]-kn

Jorhat, Assam

Mar 14, 2024

'ಈಗ ನಾನು ನಾಮ್‌ [ಹಾಡು] ಆರಂಭಿಸುತ್ತೇನೆ'

ಅಸ್ಸಾಂನ ಜೋರಹಾಟ್ ಜಿಲ್ಲೆಯಲ್ಲಿ, ಚುತಿಯಾ ಸಮುದಾಯದ ಸಂಗೀತಗಾರರು ಬಿಹು ಹಾಡುಗಳನ್ನು ಹಾಡುತ್ತಾರೆ - ಈ ಸಂಪ್ರದಾಯವು ತಲೆಮಾರುಗಳಿಂದ ಮುಂದುವರೆದಿದೆ. ಧುಲ್ ಉಪಕರಣದ ಬಡಿತ ಮತ್ತು ತಾಳದ ಘರ್ಷಣೆ, ಪ್ರಣಯ ಪ್ರೇಮ, ಹೊಸ ಭತ್ತದ ಇಳುವರಿಯ ಸಮೃದ್ಧಿಯ ಸಂತೋಷ, ಜಾನಪದ ಕಥೆಗಳು ಇನ್ನೂ ಹಲವು ವಿಷಯಗಳನ್ನು ಒಳಗೊಂಡ ಸಾಹಿತ್ಯವನ್ನು ಒಳಗೊಂಡಿದೆ

Want to republish this article? Please write to [email protected] with a cc to [email protected]

Author

Himanshu Chutia Saikia

ಪ್ರಸ್ತುತ ಮುಂಬೈ ನಗರದಲ್ಲಿ ನೆಲೆಸಿರುವ ಹಿಮಾಂಶು ಶುಟಿಯಾ ಸೈಕಿಯಾ ಅಸ್ಸಾಂ ಮೂಲದ ಸ್ವತಂತ್ರ ಸಾಕ್ಷ್ಯಚಿತ್ರ ನಿರ್ಮಾಪಕ, ಚಲನಚಿತ್ರ ಸಂಪಾದಕ ಮತ್ತು ಸಂಗೀತಗಾರ. ಅವರು 2021ರ ಪರಿ ಫೆಲೋ ಗೌರವಕ್ಕೆ ಪಾತ್ರರಾಗಿದ್ದರು.

Editor

PARI Desk

ಪರಿ ಡೆಸ್ಕ್ ನಮ್ಮ ಸಂಪಾದಕೀಯ ಕೆಲಸಗಳ ಕೇಂದ್ರಸ್ಥಾನ. ಈ ತಂಡವು ದೇಶಾದ್ಯಂತ ಹರಡಿಕೊಂಡಿರುವ ನಮ್ಮ ವರದಿಗಾರರು, ಸಂಶೋಧಕರು, ಛಾಯಾಗ್ರಾಹಕರು, ಚಲನಚಿತ್ರ ನಿರ್ಮಾಪಕರು ಮತ್ತು ಭಾಷಾಂತರಕಾರರೊಂದಿಗೆ ಕೆಲಸ ಮಾಡುತ್ತದೆ. ಪರಿ ಪ್ರಕಟಿಸುವ ಪಠ್ಯ, ವಿಡಿಯೋ, ಆಡಿಯೋ ಮತ್ತು ಸಂಶೋಧನಾ ವರದಿಗಳ ತಯಾರಿಕೆ ಮತ್ತು ಪ್ರಕಟಣೆಯಗೆ ಡೆಸ್ಕ್ ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ನಿರ್ವಹಿಸುತ್ತದೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.