i-dont-want-to-go-home-kn

New Delhi, Delhi

Aug 27, 2024

'ನನಗೆ ಮನೆಗೆ ಹೋಗಲು ಇಷ್ಟವಿಲ್ಲ'

ಹೆಚ್ಚಿನ ಸಂದರ್ಭಗಳಲ್ಲಿ ಲೈಂಗಿಕ ಹಾಗೂ ಲಿಂಗಾಧರಿತ ಹಿಂಸಾಚಾರವು ಸಂಬಂಧಿಕರು ಮತ್ತು ಪರಿಚಿತ ಜನರಿಂದಲೇ ನಡೆಯುತ್ತದೆ. ಅಂತಹವರಿಂದ ʼತಪ್ಪಿಸಿಕೊಂಡುʼ ಕೊನೆಗೆ ದೆಹಲಿಯ ವೇಶ್ಯಾಗೃಹಕ್ಕೆ ಹೋಗಿ ಸೇರಿದ ಅಸ್ಸಾಮಿನ ಕೋಮಲ್‌ ಎನ್ನುವ ಯುವತಿಯ ವಿಷಯದಲ್ಲೂ ಇದೇ ನಡೆಯಿತು. ಇದುವರೆಗೆ ಎರಡು ಬಾರಿ ಪೊಲೀಸರಿಂದ ರಕ್ಷಿಸಲ್ಪಟ್ಟಿರುವ ಕೋಮಲ್‌ ಅವರನ್ನು ಅತ್ಯಾಚಾರಿ ವಾಸವಿರುವ ಮನೆಗೇ ಕಳುಹಿಸುತ್ತಿದ್ದಾರೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Pari Saikia

ಪರಿ ಸೈಕಿಯಾ ಸ್ವತಂತ್ರ ಪತ್ರಕರ್ತರು ಮತ್ತು ಆಗ್ನೇಯ ಏಷ್ಯಾ ಮತ್ತು ಯುರೋಪ್‌ ಖಂಡದ ಮಾನವ ಕಳ್ಳಸಾಗಣೆಯ ವಿವರಗಳನ್ನು ದಾಖಲಿಸುತ್ತಾರೆ. ಅವರು 2023, 2022 ಮತ್ತು 2021ರ ಜರ್ನಲಿಸಂ ಫಂಡ್ ಯುರೋಪ್ ಫೆಲೋ ಸಹ ಹೌದು.

Illustration

Priyanka Borar

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

Editor

Anubha Bhonsle

ICFJ ಯ ನೈಟ್ ಫೆಲೋ ಆಗಿರುವ ಅನುಭ ಭೋಂಸ್ಲೆ ಸ್ವತಂತ್ರವಾಗಿ ಪತ್ರಿಕೋದ್ಯಮ ವೃತ್ತಿಯಲ್ಲಿ ನಿರತರಾಗಿದ್ದಾರೆ. 2015ರಲ್ಲಿ ‘ಪರಿ’ಯ ಫೆಲೋ ಆಗಿದ್ದ ಇವರು, ಮಣಿಪುರದ ಪ್ರಕ್ಷುಬ್ದ ಇತಿಹಾಸ ಮತ್ತು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಅಧಿನಿಯಮದ ಪರಿಣಾಮಗಳನ್ನು ಕುರಿತಂತೆ, “Mother, Where’s My Country?” ಎಂಬ ಪುಸ್ತಕವನ್ನು ರಚಿಸಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.