the-winter-night-with-no-end-kn

Bhopal, Madhya Pradesh

Dec 03, 2024

ಒಂದು ಅಂತ್ಯ ಕಾಣದ ಚಳಿಗಾಲದ ರಾತ್ರಿ…

ಭೋಪಾಲ್‌ ನಗರದ ಯೂನಿಯನ್‌ ಕಾರ್ಬೈಡ್‌ ಇಂಡಿಯಾ ಲಿಮಿಟೆಡ್‌ ಕಾರ್ಖಾನೆಯಿಂದ ಹೊರಸೂಸಲ್ಪಟ್ಟ ಮೀಥೈಲ್ ಐಸೊಸೈನೇಟ್ ಎಂಬ ವಿಷಾನಿಲದಿಂದ ಸಾವು-ನೋವು ಸಂಭವಿಸಿ ನಲ್ವತ್ತು ವರ್ಷಗಳಾದರೂ, ಜನರು ಅದರಿಂದ ಉಂಟಾದ ದುಷ್ಪರಿಣಾಮದಿಂದ, ನೋವಿನಿಂದ ಹೊರಬರಲು ಇಂದಿಗೂ ಕಷ್ಟ ಪಡುತ್ತಿದ್ದಾರೆ. ಪರಿಹಾರಕ್ಕಾಗಿ ಈಗಲೂ ಕಾನೂನು ಹೋರಾಟ ನಡೆಸುತ್ತಲೇ ಇದ್ದಾರೆ

Want to republish this article? Please write to zahra@ruralindiaonline.org with a cc to namita@ruralindiaonline.org

Student Reporter

Prabhu Mamadapur

ಪ್ರಭು ಮಮದಾಪುರ್ ಅವರು ಭೋಪಾಲ್‌ನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ತಂತ್ರಜ್ಞಾನ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಇವರು ಓರ್ವ ಆಯುರ್ವೇದ ವೈದ್ಯ. LinkedIn: https://www.linkedin.com/in/dr-prabhu-mamadapur-b159a7143/

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಂಪಾದಕರು. ಪರಿ ಎಜುಕೇಷನ್ ಭಾಗವಾಗಿ ಅವರು ಇಂಟರ್ನಿಗಳು ಮತ್ತು ವಿದ್ಯಾರ್ಥಿ ಸ್ವಯಂಸೇವಕರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಸರ್ಬಜಯ ಓರ್ವ ಅನುಭವಿ ಬಾಂಗ್ಲಾ ಭಾಷಾಂತರಕಾರರಾಗಿದ್ದು, ಕೊಲ್ಕತ್ತಾ ಮೂಲದವರಾದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.

Editor

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು charanaivar@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.