Jorhat, Assam •
Jul 15, 2025
Translator
Author and Video Editor
Paintings
Text Editor
Author and Video Editor
Himanshu Chutia Saikia
ಪ್ರಸ್ತುತ ಮುಂಬೈ ನಗರದಲ್ಲಿ ನೆಲೆಸಿರುವ ಹಿಮಾಂಶು ಶುಟಿಯಾ ಸೈಕಿಯಾ ಅಸ್ಸಾಂ ಮೂಲದ ಸ್ವತಂತ್ರ ಸಾಕ್ಷ್ಯಚಿತ್ರ ನಿರ್ಮಾಪಕ, ಚಲನಚಿತ್ರ ಸಂಪಾದಕ ಮತ್ತು ಸಂಗೀತಗಾರ. ಅವರು 2021ರ ಪರಿ ಫೆಲೋ ಗೌರವಕ್ಕೆ ಪಾತ್ರರಾಗಿದ್ದರು.
Paintings
Subrat Baruah
ಸುಬ್ರತ್ ಬರುವಾ ಅಸ್ಸಾಂನ ಜೋರಹಾಟ್ ಮೂಲದ ಚಿತ್ರಕಲಾವಿದ. ಅಕ್ರಿಲಿಕ್ ಮತ್ತು ತೈಲ ವರ್ಣವನ್ನು ಮಾಧ್ಯಮವಾಗಿ ಬಳಸಿಕೊಳ್ಳುವ ಅವರ ಚಿತ್ರಗಳು ವಾಸ್ತವಿಕತೆಯೊಂದಿಗೆ ವ್ಯವಹರಿಸುತ್ತದೆ.
Text Editor
Pratishtha Pandya
ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.
Translator
Shankar N. Kenchanuru
ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.