husn-aras-small-world-of-goats-and-hopes-kn

Sitamarhi, Bihar

Jun 28, 2025

ಹುಸ್ನ್‌ ಆರಾ ಅವರ ಮೇಕೆಗಳ ಪುಟ್ಟ ಜಗತ್ತು ಮತ್ತು ಭರವಸೆಗಳು

ಬಿಹಾರದಲ್ಲಿನ ಬರಿ ಫುಲ್ವರಿಯ ಗ್ರಾಮದ ಭೂರಹಿತ ಕಾರ್ಮಿಕರಾದ ಹುಸ್ನ್‌ ಫುಲ್ವರಿಯ, ತನ್ನ ಪರಿವಾರವನ್ನು ಪೋಷಿಸಲು ಮೇಕೆ ಹಾಗೂ ಕೋಳಿಗಳನ್ನು ಸಾಕುತ್ತಾರೆ. ಈಗ ಬೆಳೆದು ದೊಡ್ಡವರಾಗಿರುವ ತನ್ನ ಮಕ್ಕಳು ಶ್ರಮವಹಿಸಿ ದುಡಿದು, ಅದೃಷ್ಟವನ್ನು ತರುತ್ತಾರೆಂದು ಆಕೆ ಆಶಿಸಿದ್ದರು

Want to republish this article? Please write to [email protected] with a cc to [email protected]

Author

Qamar Siddique

ದೆಹಲಿ ಮೂಲದ ಪತ್ರಕರ್ತರಾದ ಖಮರ್ ಸಿದ್ದೀಕ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಉರ್ದು ಭಾಷಾಂತರ ಸಂಪಾದಕರು.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.