new-narratives-of-our-fragmented-history-kn

Prayagraj, Uttar Pradesh

Mar 21, 2025

ವಿಭಜಿತ ಇತಿಹಾಸದ ಹೊಸ ನಿರೂಪಣೆಗಳು

ನಮ್ಮ ರಾಷ್ಟ್ರದ ವರ್ತಮಾನದ ಸ್ಥಿತಿ ಕಳವಳಕಾರಿಯಾಗಿರುವುದರ ಜೊತೆ ಜೊತೆಗೆ ಭರವಸೆದಾಯಕವಾಗಿಯೂ ಕಾಣುತ್ತದೆ, ಇನ್ನು ನಮ್ಮ ಇತಿಹಾಸವೂ ವಿವಾದತ್ಮಕವಾದದ್ದು. ಇಲ್ಲಿ ಪ್ರಕಟವಾಗಿರುವ ಕವಿತೆಯಲ್ಲಿ ಕವಿ ಇತಿಹಾಸ ಹಾಗೂ ವರ್ತಮಾನವನ್ನು ಬೆಸೆದು ಕಟ್ಟಿದ್ದಾರೆ

Want to republish this article? Please write to [email protected] with a cc to [email protected]

Author

Anshu Malviya

ಅಂಶು ಮಾಳವೀಯ ಓರ್ವ ಹಿಂದಿ ಕವಿ. ಅವರ ಮೂರು ಕವನ ಸಂಕಲನಗಳು ಪ್ರಕಟವಾಗಿವೆ. ಪ್ರಯಾಗ್‌ರಾಜ್ (ಅಲಹಾಬಾದ್) ಮೂಲದವರಾದ ನಗರದ ಬಡವರು ಮತ್ತು ಅನೌಪಚಾರಿಕ ವಲಯದ ಕಾರ್ಮಿಕರೊಂದಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಕೆಲಸ ಮಾಡುತ್ತಾರೆ.

Illustration

Mohan

ಮೋಹನ್ ಮೋಹನ್ ಮುಂಬೈ ಮೂಲದಸ್ವತಂತ್ರ ಚಿತ್ರಕಲಾವಿದೆಮತ್ತು ಬರಹಗಾರ.

Editor

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.