playing-with-diversity-kn

Chhotaudepur, Gujarat

Jul 20, 2025

ಹೀಗೊಂದು ವೈವಿಧ್ಯತೆಯ ಆಟ

ಚೋಟಾಉದಯಪುರದ ಈ ಪ್ರಾಥಮಿಕ ಹಂತದ ವಸತಿ ಶಾಲೆಯ ಬೇರೆ ಬೇರೆ ಮಾತೃಭಾಷೆಯ ಬಾಲಕಿಯರು ಆಟವಾಡುವಾಗ ತಮ್ಮ ಸಂವಹನ ಭಾಷೆಯಾಗಿ ಬಳಸುತ್ತಾರೆ

Want to republish this article? Please write to [email protected] with a cc to [email protected]

Author

Vanita Valvi

ವನಿತಾ ವಾಲ್ವಿ ಚೋಟಾಉಯಪುರ ಜಿಲ್ಲೆಯ ತೇಜಗಢ ಗ್ರಾಮದಲ್ಲಿನ ಆದಿವಾಸಿ ಅಕಾಡೆಮಿ ಆವರಣದಲ್ಲಿರುವ ವಸಂತ ಶಾಲೆಯಲ್ಲಿ ಶಿಕ್ಷಕರು.

Video

Vikesh Rathawa

ವಿಕೇಶ್‌ಕುಮಾರ್ ರಾಠವಾ, ಗುಜರಾತಿನ ಚೋಟಾಉದಯಪುರದ ಕೊರಾಜ್ ಗ್ರಾಮದವರು, ತೇಜಗಢದ ಆದಿವಾಸಿ ಅಕಾಡೆಮಿಯಲ್ಲಿ ಕೆಲಸ ಮಾಡುವ ಇವರ ಹಲವು ಪುಸ್ತಕಗಳು ಪ್ರಕಟಗೊಂಡಿವೆ. ವಿಕೇಶ್ ಕುಮಾರ್ ತೇಜಗಢ ಭಾಷಣ ವಸ್ತುಸಂಗ್ರಹಾಲಯದಲ್ಲಿ ಆಡಿಯೋ, ವೀಡಿಯೊ, ಫೋಟೋ ಮತ್ತು ಸಾಹಿತ್ಯ ಆರ್ಕೈವ್‌ಗಳನ್ನು ನಿರ್ಮಿಸುವ ಮೂಲಕ ಆದಿವಾಸಿಗಳ ಧ್ವನಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತಿದ್ದಾರೆ. ಆದಿವಾಸಿ ಸಂಸ್ಕೃತಿ ಮತ್ತು ವಸ್ತುಸಂಗ್ರಹಾಲಯ ಅಧ್ಯಯನದಲ್ಲಿ ಆಸಕ್ತಿ ಹೊಂದಿರುವ ಅವರು, ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾಕ್ಕೂ ಕೊಡುಗೆ ನೀಡಿದ್ದಾರೆ.

Editor

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.