we-sleep-with-our-heads-on-the-road-kn

Sri Muktsar Sahib, Punjab

May 10, 2025

ʼನಾವು ರಸ್ತೆಯ ಮೇಲೆ ತಲೆಯಿಟ್ಟು ಮಲಗುತ್ತೇವೆʼ

ಈಚಲು ಎಲೆಯ ಪೊರಕೆ ತಯಾರಿಸಿ ಮಾರಾಟ ಮಾಡುವ ಸಲುವಾಗಿ ಈ ಕುಟುಂಬಗಳು ರಾಜಸ್ಥಾನದಿಂದ ಪಂಜಾಬಿಗೆ ವಲಸೆ ಬರುತ್ತವೆ. ಇದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಜೀವನೋಪಾಯ. ಆದರೆ ಈ ವೃತ್ತಿಯು ಈ ಜನರ ಬದುಕಿನಲ್ಲಿ ಹೇಳಿಕೊಳ್ಳುವಂತಹ ಯಾವುದೇ ಬದಲಾವಣೆ ತಂದಿಲ್ಲ

Want to republish this article? Please write to [email protected] with a cc to [email protected]

Author

Sanskriti Talwar

ಸಂಸ್ಕೃತಿ ತಲ್ವಾರ್ ನವದೆಹಲಿ ಮೂಲದ ಸ್ವತಂತ್ರ ಪತ್ರಕರ್ತರು ಮತ್ತು 2023ರ ಪರಿ ಎಂಎಂಎಫ್ ಫೆಲೋ.

Editor

Sreya Urs

ಶ್ರೇಯಾ ಅರಸ್ ಬೆಂಗಳೂರು ಮೂಲದ ಸ್ವತಂತ್ರ ಪರ್ತಕರ್ತರು. ಮುದ್ರಣ ಮತ್ತು ವಿದ್ಯುನ್ಮಾದ ಮಾಧ್ಯಮದಲ್ಲಿ 30 ವರ್ಷ ದುಡಿದ ಅನುಭವ ಹೊಂದಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.