ಕಣ್ಮರೆಯಾಗುತ್ತಿರುವ-ಭಾರತದ-ವಿಶಿಷ್ಟ-ಹಗ್ಗದ-ಕಲೆ

Belgaum, Karnataka

Sep 02, 2019

ಕಣ್ಮರೆಯಾಗುತ್ತಿರುವ ಭಾರತದ ವಿಶಿಷ್ಟ ಹಗ್ಗದ ಕಲೆ

ಹಿಂದೊಮ್ಮೆ ಗ್ರಾಮೀಣ ಮಹಾರಾಷ್ಟ್ರದಲ್ಲಿ ಹಗ್ಗಗಳನ್ನು ತಯಾರಿಸುವವರು ಅಲ್ಲಿನ ಯಶಸ್ವಿ ಉದ್ದಿಮೆಯ ಭಾಗವಾಗಿದ್ದರು. ಈಗ, ರೈತರು ಹಗ್ಗಗಳನ್ನು ಅಪರೂಪಕ್ಕೊಮ್ಮೆ ಕೊಳ್ಳುತ್ತಾರಲ್ಲದೆ ಇತರೆ ಅನೇಕರು ನೈಲಾನ್ ಹಗ್ಗಗಳನ್ನು ಬಳಸುತ್ತಾರೆ. ಬೊರಗಾಂವ್ ಹಳ್ಳಿಯ ಭೊರೆಗಳು ಈಗಲೂ ಕೈಯಿಂದಲೇ ಹಗ್ಗವನ್ನು ತಯಾರಿಸುವ ಕೊನೆಯ ತಲೆಮಾರಿನವರಾಗಿದ್ದಾರೆ.

Want to republish this article? Please write to [email protected] with a cc to [email protected]

Author

Sanket Jain

ಸಂಕೇತ್ ಜೈನ್ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಪತ್ರಕರ್ತ. ಅವರು 2022 ಪರಿ ಸೀನಿಯರ್ ಫೆಲೋ ಮತ್ತು 2019ರ ಪರಿ ಫೆಲೋ ಆಗಿದ್ದಾರೆ.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.