ಸತಾರಾ ಜಿಲ್ಲೆಯ ಮ್ಹಸ್ವಾಡ್ ಪಟ್ಟಣದ ವಾರದ ಮಾರುಕಟ್ಟೆಯಲ್ಲಿ, ಬಾಪು ಖಂಡ್ರೆ ಅವರು ಜಾನುವಾರುಗಳ ಹುರಿಗೆಜ್ಜೆ ಮತ್ತು ಪರಿಕರಗಳ ಖರೀದಿದಾರರಿಗಾಗಿ ಕಾಯುತ್ತಿದ್ದಾರೆ - ಆದರೆ ರಾಜ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ತೀವ್ರ ಬರದಿಂದಾಗಿ ಅವರ ಮಾರಾಟವೂ ಕುಸಿದಿದೆ
ಪುಣೆಯ ನಿವಾಸಿಯಾದ ಮೇಧ ಕಾಳೆ, ಮಹಿಳೆ ಮತ್ತು ಆರೋಗ್ಯವನ್ನು ಕುರಿತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇವರು ಪರಿಯ ಅನುವಾದಕರೂ ಹೌದು.
Editor
Sharmila Joshi
ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.
Translator
Ekatha Harthi Hiriyur
ಏಕತಾ ಹರ್ತಿ ಎಚ್ ವೈ ಅವರು ಕರ್ನಾಟಕದ ಹಿರಿಯೂರಿನವರು. ಪ್ರಸ್ತುತ ಅವರು ಮುಂಬೈನ ಕಾಲೇಜ್ ಆಫ್ ಸೋಷಿಯಲ್ ವರ್ಕ್ ನಿರ್ಮಲಾ ನಿಕೇತನದಲ್ಲಿ ಓದುತ್ತಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಎಂಎನ್ಸಿ ಮತ್ತು ಎನ್‌ಜಿಒಗಳಲ್ಲಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದ ಅವರು ಪ್ರಸ್ತುತ ಮಹಿಳೆಯರು, ದಲಿತರು ಮತ್ತು ಅಸಂಘಟಿತ ವಲಯದ ಕಾರ್ಮಿಕರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.
Photographs
Binaifer Bharucha
ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.