ಅಸಿತ್ ಪ್ರಾಮಾಣಿಕ್ ಓರ್ವ ನೇಕಾರರಷ್ಟೇ ಅಲ್ಲ – ಅವರು ಉತ್ಸಾಹಿ ರಂಗಭೂಮಿ ಕಲಾವಿದರೂ ಹೌದು. ಅವರ ನೇಕಾರಿಕೆಯಲ್ಲಿನ ಅವರ ಶ್ರಮ ಮತ್ತು ರಂಗಭೂಮಿ ಕುರಿತಾದ ಅವರ ಪ್ರೀತಿ ಕಾರ್ಮಿಕರ ಅಸ್ತಿತ್ವದ ಹೋರಾಟಕ್ಕೆ ಸಾಕ್ಷಿಯಂತಿದೆ. ಅಂತರರಾಷ್ಟ್ರೀಯ ಕಾರ್ಮಿಕ ದಿನವಾದ 1 ಮೇ 2025ರ ಪ್ರಯುಕ್ತ ಒಂದು ಲೇಖನ
ತರ್ಪಣ್ ಸರ್ಕಾರ್ ಒಬ್ಬರು ಬರಹಗಾರ, ಅನುವಾದಕ ಮತ್ತು ಗ್ರಾಫಿಕ್ ಡಿಸೈನರ್. ಅವರು ಜಾದವ್‌ಪುರ ವಿಶ್ವವಿದ್ಯಾಲಯದಿಂದ ತುಲನಾತ್ಮಕ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
Editor
Smita Khator
ಸ್ಮಿತಾ ಖಾಟೋರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ನ ಭಾರತೀಯ ಭಾಷೆಗಳ ಕಾರ್ಯಕ್ರಮವಾದ ಪರಿಭಾಷಾ ಯೋಜನೆಯ ಮುಖ್ಯ ಅನುವಾದ ಸಂಪಾದಕರು. ಅನುವಾದ, ಭಾಷೆ ಮತ್ತು ಆರ್ಕೈವಿಂಗ್ ಅವರ ಕೆಲಸದ ಕ್ಷೇತ್ರಗಳು. ಅವರು ಮಹಿಳೆಯರ ಸಮಸ್ಯೆಗಳು ಮತ್ತು ಕಾರ್ಮಿಕರ ಬಗ್ಗೆಯೂ ಬರೆಯುತ್ತಾರೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.