ಜನವರಿ 26ರಂದು, ರಾಜಧಾನಿ ಮತ್ತು ಅದರ ಸುತ್ತಲಿನ ಪ್ರದೇಶಗಳು ಎರಡು ವಿಷಯಗಳಿಗೆ ಸಾಕ್ಷಿಯಾದವು: ನಾಗರಿಕರು ಆಚರಿಸಿದ ಅದ್ಭುತ ಪೆರೇಡ್ ಮತ್ತು ದುರಂತಮಯ ಹಿಂಸೆ. ಕೆಂಪು ಕೋಟೆ ಮತ್ತು ಐಟಿಒ ಜಂಕ್ಷನ್‌ನಲ್ಲಿನ ಎಲ್ಲಾ ಗೊಂದಲ-ಗಲಭೆಗಳಲ್ಲಿ ವದಂತಿಗಳು ದೊಡ್ಡ ಪಾತ್ರವಹಿಸಿವೆ
ಶಾಲಿನಿ ಸಿಂಗ್ ಪರಿಯ ಪ್ರಕಟಣಾ ಸಂಸ್ಥೆಯಾದ ಕೌಂಟರ್ ಮೀಡಿಯಾ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ. ದೆಹಲಿ ಮೂಲದ ಪತ್ರಕರ್ತರಾಗಿರುವ ಅವರು ಪರಿಸರ, ಲಿಂಗ ಮತ್ತು ಸಂಸ್ಕೃತಿಯ ಕುರಿತು ಬರೆಯುತ್ತಾರೆ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯವು ಪತ್ರಿಕೋದ್ಯಮಕ್ಕಾಗಿ ನೀಡುವ ನೀಮನ್ ಫೆಲೋ ಪುರಸ್ಕಾರವನ್ನು 2017-2018ರ ಸಾಲಿನಲ್ಲಿ ಪಡೆದಿರುತ್ತಾರೆ.
See more stories
Translator
Shankar N. Kenchanuru
ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.