ಮಹಿಳೆಯರು-ಮತ್ತು-ಬಿಡುವು-ಒಂದು-ಗೋಜಲಿನ-ಬಲೆ

Mar 08, 2023

ಮಹಿಳೆಯರು ಮತ್ತು ಬಿಡುವು: ಒಂದು ಗೋಜಲಿನ ಬಲೆ

ಅಂತರರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್‌ 8ರಂದು ಪರಿ ತಂಡವು ಮಹಿಳಾ ಕೃಷಿ ಕಾರ್ಮಿಕರು, ಮನೆಕೆಲಸಗಾರರು ಹಾಗೂ ಮತ್ತಿತರ ಮಹಿಳೆಯರು ತಮ್ಮ ಬಿಡುವನ್ನು ಹೇಗೆ ಕಳೆಯುತ್ತಾರೆಂದು ತಿಳಿಯುವ ಪ್ರಯತ್ನ ಮಾಡಿತು. ಈ ಕಥನ ಲೇಖನವನ್ನು ಮಹಾರಾಷ್ಟ್ರ, ಛತ್ತೀಸಗಢ, ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ವರದಿ ಮಾಡಲಾಗಿದೆ

Want to republish this article? Please write to [email protected] with a cc to [email protected]

Author

PARI Team

ಪರಿ ತಂಡ

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.