the-language-of-the-fish-frogs-and-a-few-fractured-poems-kn

Jalpaiguri, West Bengal

Sep 25, 2025

ಮೀನು, ಕಪ್ಪೆಗಳು ಮತ್ತು ಕೆಲವು ದುರ್ಬಲ ಕವನಗಳ ಭಾಷೆ

ಈ ಪದ್ಯಗಳಲ್ಲಿ ಕವಿ ತನ್ನ ಪರಿಸರದಲ್ಲಿ ನಾಶವಾಗುತ್ತಿರುವ ಭಾಷೆಯ ಕುರಿತು ತಪಿಸುತ್ತಿದ್ದಾರೆ. ಇದಕ್ಕೆ ಕಾರಣ ಜೀವನೋಪಾಯ, ಹವಾಮಾನ ಮತ್ತು ಹಿಂದೆ ನಾವು ಅರಿತಿದ್ದ ಜಗತ್ತಿನ ಇಲ್ಲವಾಗುವಿಕೆ. ಇದೆಲ್ಲದಕ್ಕೂ ಕಾರಣ ದುರಾಸೆ ಮತ್ತು ಅಧಿಕಾರಶಾಹಿ ಎನ್ನುವುದು ಕವಿಯ ಅಭಿಮತ

Want to republish this article? Please write to [email protected] with a cc to [email protected]

Author

Moumita Alam

ಮೌಮಿತಾ ಆಲಂ ಪಶ್ಚಿಮ ಬಂಗಾಳದ ಕವಿ. ಅವರ ಎರಡು ಕವನ ಸಂಕಲನಗಳು ಪ್ರಕಟಗೊಂಡಿವೆ - ದಿ ಮ್ಯೂಸಿಂಗ್ಸ್ ಆಫ್ ದಿ ಡಾರ್ಕ್ ಮತ್ತು ಪೊಯೆಮ್ಸ್ ಅಟ್ ಡೇ ಬ್ರೇಕ್. ಅವರ ಕೃತಿಗಳು ತೆಲುಗು ಮತ್ತು ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ.

Editor

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.

Illustration

Atharva Vankundre

ಅಥರ್ವ ವಂಕುಂದ್ರೆ ಮುಂಬೈ ಮೂಲದ ಕಥೆಗಾರ ಮತ್ತು ಚಿತ್ರಕಾರರು. ಅವರು 2023ರ ಜುಲೈ ತಿಂಗಳಿನಿಂದ ಆಗಸ್ಟ್ ತನಕ ಪರಿಯಲ್ಲಿ ಇಂಟರ್ನ್ ಆಗಿ ಗುರುತಿಸಿಕೊಂಡಿದ್ದಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.