ʼನನ್ನ-ಸಾಲ-ತೀರಿಸಲೆಂದು-ಕೆಲವು-ಎಕರೆʼ

Amritsar, Punjab

Nov 06, 2020

ʼನನ್ನ ಸಾಲ ತೀರಿಸಲೆಂದು ಕೆಲವು ಎಕರೆʼ

ಲಾಕ್‌ಡೌನ್‌ ಮತ್ತು ಸಾಂಕ್ರಾಮಿಕ ಪಿಡುಗಿನ ನಡುವೆಯೂ ಹತ್ತಾರು ಸಾವಿರ ರೈತರು ಬೀದಿಗಿಳಿದಿದ್ದಾರೆ. ಭಾರತದ ಉದ್ದಗಲಕ್ಕೂ ಸೆಪ್ಟೆಂಬರ್‌ 25ರಿಂದ ಸರಕಾರವು ಹೊಸದಾಗಿ ತಂದಿರುವ ಮೂರು ಕಾಯಿದೆಗಳ ವಿರುದ್ಧ ಹೋರಾಡುತ್ತಿದ್ದಾರೆ. ಇದು ಅವರ ಹೋರಾಟಗಳ ಸಂಕಷ್ಟದ ಕುರಿತಾದ ಕವಿತೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Prof. Sarbjot Singh Behl

ಪ್ರೊ. ಸರಬ್ಜೋತ್ ಸಿಂಗ್ ಬೆಹ್ಲ್ ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ವ್ಯವಹಾರಗಳ ಡೀನ್ ಆಗಿದ್ದಾರೆ. ವಾಸ್ತುಶಿಲ್ಪಿಯಾಗಿರುವ ಅವರು ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್‌ನಲ್ಲಿ ಕಲಿಸುತ್ತಾರೆ ಜೊತೆಗೆ ಶಕ್ತಿಶಾಲಿ ಕವನಗಳನ್ನೂ ಬರೆಯುತ್ತಾರೆ.

Translator

Shankar N Kenchanuru

ಅನುವಾದಕರು: ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.