ಅನಂತಪುರ-ಚುನಾವಣೆಯಲ್ಲಿ-ಭಯ-ಮತ್ತು-ಗುಂಪುಗಾರಿಕೆ

Anantapur, Andhra Pradesh

Jun 19, 2022

ಅನಂತಪುರ ಚುನಾವಣೆಯಲ್ಲಿ ಭಯ ಮತ್ತು ಗುಂಪುಗಾರಿಕೆ

ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ, ಚುನಾವಣೆಗಳು ಸಮಸ್ಯೆಗಳಿಗಿಂತ ಹೆಚ್ಚಾಗಿ ಬಣ ರಾಜಕೀಯದ ಮೇಲೆ ನಡೆಯುತ್ತವೆ. ಇಂದು ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಜನ ಮತ ಚಲಾಯಿಸಲಿದ್ದಾರೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Rahul M.

2017 ರ 'ಪರಿ' ಫೆಲೋ ಆಗಿರುವ ರಾಹುಲ್ ಎಮ್. ಅನಂತಪುರ, ಆಂಧ್ರಪ್ರದೇಶ ಮೂಲದ ಪತ್ರಕರ್ತರಾಗಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.