ಎರಡು-ಹೊತ್ತಿನ-ಊಟಕ್ಕೂ-ಪರದಾಡುವ-ಪರಿಸ್ಥಿತಿಗೆ-ದೂಡಿದ-ನಗರದ-ಲಾಕ್‌ಡೌನ್

Pune, Maharashtra

Feb 02, 2022

ಎರಡು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಗೆ ದೂಡಿದ ನಗರದ ಲಾಕ್‌ಡೌನ್

ಕೋವಿಡ್‌-19 ಲಾಕ್‌ಡೌನ್‌ ಕಾರಣದಿಂದಾಗಿ, ಉಚಿತ ಪಡಿತರವನ್ನು ಒದಗಿಸುವ ವಾಗ್ದಾನವು, ಮನೆಕೆಲಸಗಾರರು ಮತ್ತು ಪೌರ ಕಾರ್ಮಿಕರಿಗೆ ಊಟದ ಭರವಸೆಯನ್ನು ನೀಡುತ್ತಿಲ್ಲ. ಪುಣೆಯ ಕೊಥುರ್ಡ್‌ ಆಸುಪಾಸಿನಲ್ಲಿ ನೆಲೆಸಿರುವ ಇವರಲ್ಲಿನ ಬಹುತೇಕರು ವಲಸೆಗಾರರು

Want to republish this article? Please write to [email protected] with a cc to [email protected]

Author

Jitendra Maid

ಜಿತೇಂದ್ರ ‌ಮೇದ್ ಮೌಖಿಕ ಸಂಪ್ರದಾಯಗಳ‌ ಕುರಿತು ಅಧ್ಯಯನ ಮಾಡುವ ಫ್ರೀಲಾನ್ಸ್ ಪತ್ರಕರ್ತರು. ಅವರು ಕೆಲವು ವರ್ಷಗಳ ಹಿಂದೆ ಪುಣೆಯ ಸಮಾಜ ವಿಜ್ಞಾನಗಳ ಸಹಕಾರಿ ಸಂಶೋಧನಾ ಕೇಂದ್ರದಲ್ಲಿ ಗೈ ಪೊಯಿಟೆವಿನ್ ಮತ್ತು ಹೇಮಾ ರಾಯ್ಕರ್ ಅವರೊಂದಿಗೆ ಸಂಶೋಧನಾ ಸಂಯೋಜಕರಾಗಿ ಕೆಲಸ ಮಾಡಿದ್ದರು.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.