ಗಾಬರಿ-ಹುಟ್ಟಿಸುತ್ತಿದೆ-ಮೂರನೆ-ಅಲೆಯ-ಸಾಧ್ಯತೆ

Osmanabad, Maharashtra

Nov 08, 2021

‘ಗಾಬರಿ ಹುಟ್ಟಿಸುತ್ತಿದೆ ಮೂರನೆ ಅಲೆಯ ಸಾಧ್ಯತೆ’

ಮಹಾರಾಷ್ಟ್ರದ ಉಸ್ಮಾನಾಬಾದ್ ನಗರದಲ್ಲಿನ ಸ್ಮಶಾನವೊಂದರಲ್ಲಿ ಮಸಣಜೋಗಿ ಸಮುದಾಯದ ರಾಮ ಗಂದೇವಾಡ ಮತ್ತು ಕುಟುಂಬವು ಕೋವಿಡ್- 19ರ ಎರಡೂ ಅಲೆಗಳಿಂದ ಬಚಾವಾಗಿ ಉಳಿದಿದ್ದಾರೆ. ಈಗ ಮತ್ತೆ ಅದು ಎಲ್ಲಿ ತಿರುಗಿಬರುವುದೋ ಎಂಬ ಭಯದಲ್ಲಿದ್ದಾರೆ

Translator

B.S. Manjappa

Want to republish this article? Please write to zahra@ruralindiaonline.org with a cc to namita@ruralindiaonline.org

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

B.S. Manjappa

ಮಂಜಪ್ಪ ಬಿ.ಎಸ್ ಇವರು ಒಬ್ಬ ಕನ್ನಡದ ಉದಯೋನ್ಮುಖ ಬರಹಗಾರ ಮತ್ತು ಅನುವಾದಕ.