ಮಾಯಾಜಾಲ-ನಿಮ್ಮ-ಸಹೋದರನನ್ನು-ಕಣ್ಮರೆಯಾಗುವಂತೆ-ಮಾಡುವುದು

Nadia, West Bengal

Feb 25, 2021

ಮಾಯಾಜಾಲ: ನಿಮ್ಮ ಸಹೋದರನನ್ನು ಕಣ್ಮರೆಯಾಗುವಂತೆ ಮಾಡುವುದು

ಬೀದಿ ಜಾದೂಗಾರರಾದ ಗುಲಾಬ್ ಮತ್ತು ಶಹಜಾದ್ ಶೇಖ್ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಮ್ಯಾಜಿಕ್ ತಂತ್ರಗಳನ್ನು ಮತ್ತು ಮಾಯಗೊಳಿಸುವ ತಂತ್ರಗಳನ್ನು ಮಾಡುತ್ತಾರೆ - ಆದರೆ ಅವರಿಂದ ಮಾಯವಾಗಿಸಲು ಸಾಧ್ಯವಿಲ್ಲದ ಒಂದು ವಿಷಯವೆಂದರೆ ಹಸಿವು

Want to republish this article? Please write to zahra@ruralindiaonline.org with a cc to namita@ruralindiaonline.org

Author

Soumyabrata Roy

ಸೌಮ್ಯಬ್ರತಾ ರಾಯ್ ಪಶ್ಚಿಮ ಬಂಗಾಳದ ತೆಹಟ್ಟಾ ಮೂಲದ ಹವ್ಯಾಸಿ ಛಾಯಾ ಪತ್ರಕರ್ತರು. ರಾಮಕೃಷ್ಣ ಮಿಷನ್ ವಿದ್ಯಾಮಂದಿರ, ಬೇಲೂರು ಮಠ (ಕಲ್ಕತ್ತಾ ವಿಶ್ವವಿದ್ಯಾಲಯ) ದಿಂದ ಡಿಪ್ಲೊಮಾ ಇನ್ ಫೋಟೋಗ್ರಫಿ (2019) ಪಡೆದಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.