ಶಾಲೆಯ-ಕನಸು-ಬದಿಗಿರಿಸಿ-ಕುಟುಂಬಕ್ಕಾಗಿ-ದುಡಿಯುವ-ಸೂರಜ್

Tarn Taran, Punjab

Jan 18, 2023

ಶಾಲೆಯ ಕನಸು ಬದಿಗಿರಿಸಿ ಕುಟುಂಬಕ್ಕಾಗಿ ದುಡಿಯುವ ಸೂರಜ್

ಸೂರಜ್ ಬಹರ್ದಾರ್‌ನಂತಹ ವಲಸೆ ಕಾರ್ಮಿಕರು ಪಂಜಾಬ್‌ನ ತರನ್ ತಾರನ್ ಜಿಲ್ಲೆಯಲ್ಲಿ ಹಣ್ಣಿನ ತೋಟಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಈ 15 ವರ್ಷದ ಹುಡುಗ ಬಿಹಾರದಿಂದ ಇಲ್ಲಿಗೆ ಕೆಲಸದ ಜ್ಞಾನವಿಲ್ಲದೆ ಬಂದನು ಮತ್ತು ಅತ್ಯಂತ ಕಳಪೆ ವಾತಾವರಣದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಈಡಾದನು

Want to republish this article? Please write to [email protected] with a cc to [email protected]

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.

Author

Kamaljit Kaur

ಕಮಲಜಿತ್ ಕೌರ್ ಪಂಜಾಬ್‌ನ ಸ್ವತಂತ್ರ ಅನುವಾದಕರು. ಅವರು ಪಂಜಾಬಿ ಸಾಹಿತ್ಯದಲ್ಲಿ ಎಂಎ ಮಾಡಿದ್ದಾರೆ. ಕಮಲಜಿತ್ ಸಮತೆ ಮತ್ತು ಸಮಾನತೆಯ ಜಗತ್ತಿನಲ್ಲಿ ನಂಬಿಕೆ ಇಟ್ಟಿದ್ದಾರೆ ಮತ್ತು ಅದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

Editor

Devesh

ದೇವೇಶ್ ಓರ್ವ ಕವಿ, ಪತ್ರಕರ್ತ, ಚಲನಚಿತ್ರ ನಿರ್ಮಾಪಕ ಮತ್ತು ಅನುವಾದಕ. ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿಂದಿ ಭಾಷಾ ಸಂಪಾದಕ ಮತ್ತು ಅನುವಾದ ಸಂಪಾದಕರಾಗಿದ್ದಾರೆ.