ಕವಿಯೊಬ್ಬರು ತಾನು ಬಲವಂತವಾಗಿ ತಳ್ಳಲ್ಪಟ್ಟಿರುವ ಈ ನಗರದ ಅಂಚಿನ ಈ ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕಬೇಕೋ, ಅಥವಾ ಊರಿಗೆ ಮರಳಬೇಕೋ ಎನ್ನುವ ಸಂದಿಗ್ಧದ ಕುರಿತು ಪಂಚಮಹಾಲಿ ಭಿಲಿ ಭಾಷೆಯಲ್ಲಿ ಬರೆದಿದ್ದಾರೆ
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.
Author
Vajesinh Pargi
ಗುಜರಾತ್ನ ದಾಹೋಡ್ ಮೂಲದ ವಾಜೆಸಿಂಗ್ ಪಾರ್ಗಿ ಪಂಚಮಹಾಲಿ ಭಿಲಿ ಮತ್ತು ಗುಜರಾತಿ ಭಾಷೆಗಳಲ್ಲಿ ಬರೆಯುವ ಆದಿವಾಸಿ ಕವಿ. ಅವರು ತಮ್ಮ ಎರಡು ಕವನ ಸಂಕಲನಗಳನ್ನು "ಜಕಲ್ ನಾ ಮೋತಿ" ಮತ್ತು "ಅಗಿಯಾಣುನ್ ಅಜವಾಲುಣ್" ಎಂಬ ಎರಡು ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಅವರು ನವಜೀವನ ಮುದ್ರಣಾಲಯದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಪ್ರೂಫ್ ರೀಡರ್ ಆಗಿ ಕೆಲಸ ಮಾಡಿದರು.
Illustration
Labani Jangi
ಲಬಾನಿ ಜಂಗಿ 2020ರ ಪರಿ ಫೆಲೋ ಆಗಿದ್ದು, ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆ ಮೂಲದ ಅಭಿಜಾತ ಚಿತ್ರಕಲಾವಿದರು. ಅವರು ಕೋಲ್ಕತ್ತಾದ ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಕಾರ್ಮಿಕ ವಲಸೆಯ ಕುರಿತು ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.