i-could-ve-become-a-police-officer-officer-kn

Hyderabad, Telangana

Jun 13, 2025

ʼನಾನು ಪೊಲೀಸ್‌ ಅಧಿಕಾರಿಯಾಗಬಹುದಿತ್ತುʼ

ಹೈದರಬಾದ್‌ ನಗರದ ಹಲವು ಮನೆಗಳಲ್ಲಿ ಕೆಲಸ ಮಾಡುವ ಅನಿತಾ ರಾಠೋಡ್‌ ಅವರ ದಿನಚರಿ ಬೆಳಗ್ಗೆ ಬೇಗನೆ ಆರಂಭವಾಗಿ ತಡವಾಗಿ ಮುಗಿಯುತ್ತದೆ. ವಲಸೆ ಕಾರ್ಮಿಕರಾದ ಅವರು ಈ ವರಮಾನದ ಮೂಲಕ ತನ್ನ ಕುಟುಂಬವನ್ನು ಪೋಷಿಸುತ್ತಿದ್ದಾರೆ

Want to republish this article? Please write to [email protected] with a cc to [email protected]

Student Reporter

Aranya Tanvir Gourisaria

ಅರಣ್ಯ ತನ್ವೀರ್ ಗೌರಿಸರಿಯಾ ಹೈದರಾಬಾದ್‌ನ ಮಾಧಾಪುರದ ಅಲೆನ್‌ ಸಂಸ್ಥೆಯ ಇಂಟರ್‌ಮೀಡಿಯೇಟ್ ವಿದ್ಯಾರ್ಥಿ.

Editor

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.

Photographs

Sukanya Ghosh

ಸುಕನ್ಯಾ ಘೋಷ್ ಬ್ರ್ಯಾಂಡ್ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ ವೃತ್ತಿಪರರು. ಅವರು ಹೈದರಾಬಾದ್‌ನಲ್ಲಿ ನೆಲೆಯಾಗಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.